ಜೆಜುಚಾ ಪವಿತ್ರ್ ಕಾಳ್ಜಚೊ ವಾಡೊ ಕುದ್ರಿಪದವ್ ನಿಡ್ಡೋಡಿ ಫಿರ್ಗಜ್ ವಾಡ್ಯಾ ಕುಟ್ಮಾ ಫೆಸ್ತ್ ಆಚರಣ್ ಸಂಭ್ರಮ್.

ಜೆಜುಚಾ ಪವಿತ್ರ್ ಕಾಳ್ಜಚಾ ವಾಡ್ಯಾಗಾರಾಂನಿ ಸಾಂಗಾತಾ ಮೆಳೊನ್ ಶ್ರೀ ರೊನಾಲ್ಡ್ ಡಿಸೋಜಾ ಹಾಂಚ್ಯಾ ಲೆಕ್ಸ ಲೈಟಿಂಗ್ ಸಂಸ್ಥಚಾ ಸಭಾಸಲಾಂತ್ ಮರ್ಯೆ ಮಾಯೆಕ್ ಮಾನ್ ಕರುಂನ್ ಸಾಂಗಾತಾ ಮೆಳೊನ್ ನವೆಂ ಸೆವುನ್ ಜೆವಾಣ್ ಕೆಲೆಂ. ವಾಡ್ಯಾಗಾರಾಂನಿ ಮನೋರಂಜನ್ ಕಾರ್ಯಕ್ರಮ್ ಆಸಾ ಕೆಲ್ಲೆಂ. ನಾಡ್ಕುಳೊ,ನ್ರತ್ಯ್,ವಿವಿಧ್ ಖೆಳಾ ಮುಕಾಂತ್ರ್ ಜಮ್ಲೆಲ್ಯಾ ವಾಡ್ಯಾಗಾರಾಂಕ್ ಆನಿ ಸೈರ್ಯಾಂಕ್ ಮನೊರಂಜನ್
Read more

ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ

ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ ಕುದ್ರಿಪದವು ಶಾಖಾಅಂಚೆ ಪಾಲಕಿ ಶ್ರೀ ಹೆಲೆನ್ ಡಿಸೋಜ ರವರ ಸ್ವಯಂ ನಿವ್ರತ್ತಿಯ ವಿದಾಯ ಸಮಾರಂಭ ಕುದ್ರಿಪದವು‌ಶಾಖಾಅಂಚೆ ಕಛೇರಿ ಆವರಣದಲ್ಲಿ ಜರಗಿತು ಸಭೆಯ಼ಅಧ್ಯಕ್ಷತೆಯನ್ನು ಕಲ್ಲಮುಂಡ್ಕೂರು ಉಪ ಅಂಚೆಕಛೇರಿಯ ಅಂಚೆಪಾಲಕರಾದ ಶ್ರೀ ದಿನೇಶ್ ಕೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗಳಾಗಿ
Read more