ಕಲ್ಪಸಿರಿ ಶಟ್ಲ್ ಕ್ಲಬ್‍ನ ವಾರ್ಷಿಕೋತ್ಸವ – ಕಲ್ಲಮುಂಡ್ಕೂರು

ತಾರೀಕು 20-08-2017ನೇ ರವಿವಾರದಂದು ಮಧ್ಯಾಹ್ನ 2 ಗಂಟೆಗೆ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಶ್ರೀಧರ ಪಡಿವಾಳ್ ಸಭಾಂಗಣದಲ್ಲಿ ಕಲ್ಪಸಿರಿ ಶಟ್ಲ್ ಕ್ಲಬ್ ಇದರ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಯಿತು. ಇದರ ಸಲುವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪಸಿರಿ ಶಟ್ಲ್
Read more