ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ

ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ ಕುದ್ರಿಪದವು ಶಾಖಾಅಂಚೆ ಪಾಲಕಿ ಶ್ರೀ ಹೆಲೆನ್ ಡಿಸೋಜ ರವರ ಸ್ವಯಂ ನಿವ್ರತ್ತಿಯ ವಿದಾಯ ಸಮಾರಂಭ ಕುದ್ರಿಪದವು‌ಶಾಖಾಅಂಚೆ ಕಛೇರಿ ಆವರಣದಲ್ಲಿ ಜರಗಿತು ಸಭೆಯ಼ಅಧ್ಯಕ್ಷತೆಯನ್ನು ಕಲ್ಲಮುಂಡ್ಕೂರು ಉಪ ಅಂಚೆಕಛೇರಿಯ ಅಂಚೆಪಾಲಕರಾದ ಶ್ರೀ ದಿನೇಶ್ ಕೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗಳಾಗಿ
Read more