ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ

ಕುದ್ರಿಪದವು ಆಂಚೆ ಪೊಸ್ಟ್ ಮಾಸ್ಟರ್ ಶ್ರೀಮತಿ ಹೆಲೆನ್ ಡಿಸೋಜಾ ರವರಿಗೆ ಬಿಳ್ಕೊಡಿಗೆ ಸಮಾರಂಭ

ಕುದ್ರಿಪದವು ಶಾಖಾಅಂಚೆ ಪಾಲಕಿ ಶ್ರೀ ಹೆಲೆನ್ ಡಿಸೋಜ ರವರ ಸ್ವಯಂ ನಿವ್ರತ್ತಿಯ ವಿದಾಯ ಸಮಾರಂಭ ಕುದ್ರಿಪದವು‌ಶಾಖಾಅಂಚೆ ಕಛೇರಿ ಆವರಣದಲ್ಲಿ ಜರಗಿತು ಸಭೆಯ಼ಅಧ್ಯಕ್ಷತೆಯನ್ನು ಕಲ್ಲಮುಂಡ್ಕೂರು ಉಪ ಅಂಚೆಕಛೇರಿಯ ಅಂಚೆಪಾಲಕರಾದ ಶ್ರೀ ದಿನೇಶ್ ಕೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗಳಾಗಿ ಕಲ್ಲಮುಂಡ್ಕೂರು ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ಸುಖಾನಂದ ಶೆಟ್ಟಿ.ತಾಲೂಕುಪಂಚಾಯತು ಸದಸ್ಯರಾದ ಶ್ರೀ ಸುಕುಮಾರ್ ಸನಿಲ್ ಬಂಟ್ವಾಳ ಉಪವಿಭಾಗದ ಅಂಚೆಮೇಲ್ವಿಚಾರಕರಾದ ಶ್ರೀ ಫ್ರಾನ್ಸಿಸ್ ಗೋವಿಯಸ್ ಕುದ್ರಿಪದವು ಹಾಲುಉತ್ಪಾದಕರಸಂಘದ ಅಧ್ಯಕ್ಷ ರಾದ ಶ್ರೀ ಸರ್ವೇಶ್ ಶೆಟ್ಟಿ leska lighting ನ ಆಡಳಿತ ನಿರ್ದೇಶಕರಾದ ರೊನಾಲ್ಡ್.ಡಿಸೋಜ.ಸ್ಥಳಿಯ ಉದ್ಯಮಿ ರೋಜರ್ ಡಿಸೋಜ ಆಗಮಿಸಿದ್ದರುನಿವ್ರತ್ತರಾದ ಶ್ರೀಮತಿ ಹೆಲೆನ್ ಡಿಸೋಜರವರಿಗೆ ಸನ್ಮಾನ ಪತ್ರ .ಶಾಲು.ಸೀರೆ ಹೂವು ಫಲವಸ್ತು ನೀಡಿ ಸನ್ಮನಿಸಲಾಯಿತು.ಸನ್ಮಾನಿತರ ಸನ್ಮಾನ ಪತ್ರವನ್ನು ಬಾನಂಗಡಿ ಶಾಖಾಅಂಚೆಪಾಲಕಿ ಶ್ರೀಮತಿ ಗೀತಾ ರವರು ವಾಚಿಸಿದರು ಕುದ್ರಿಪದವು ಶಾಖಾಅಂಚೆಕಛೇರಿಯಿಂದ ಕಲ್ಲಮುಂಡ್ಕೂರು ಉಪ ಅಂಚೆಕಛೇರಿಗೆ ವರ್ಗಾವಣೆಗೊಂಡಿರುವ ಶ್ರೀ ನಾರಾಯಣಕುಂದರ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಅತಿಥಿಗಳಿಗೆ ಸ್ವಾಗತ ಹಾಗೂ ಕಾರ್ಯಕ್ರಮದ ನಿರೂಪನೆಯನ್ನು ಬಂಟ್ವಾಳ ಉಪವಿಭಾಗದ ಅಂಚೆಮೇಲ್ವಿಚ‌ಕರಾದ ಶ್ರೀ ದೇವರಾಜ್ ಹೆಬ್ಬರ್ ನೆರವೇರಿಸಿಕೊಟ್ಟರು ಧನ್ಯವಾದವನ್ನು ಶ್ರೀ ನಾರಾಯಣ ಕುಂದರ್ ನಡೆಸಿಕೊಟ್ಟರು.

 

Courtesy: Jeevan Crasta

Number of viewers: 414

Author: Niddodi Church